ಹಾಲಿವುಡ್ ನಟ 'ದಿ ರಾಕ್' ಖ್ಯಾತಿಯ ಡ್ವೇನ್ ಜಾನ್ಸನ್ ಅಂತೂ ಮದುವೆ ಆಗಿದ್ದಾರೆ. ನಿನ್ನೆ (ಆಗಸ್ಟ್ 19) ಗಾಯಕಿ ಲಾರೆನ್ ಹಶಿಯಾನ್ ಜೊತೆಗೆ ಹವಾಲಿ ದ್ವೀಪದಲ್ಲಿ ರಾಕ್ ವಿವಾಹ ನೆರವೇರಿದೆ.<br /><br />Hollywood actor, 'The Rock' Dwayne Johnson got married with Lauren Hashian Yesterday (August 19th).<br />